ವಿಶ್ವ ಸಂಸ್ಥೆಯೂ ಒಳಗೊಂಡಂತೆ ಏಷ್ಯಾ ಖಂಡದ ರಾಷ್ಟ್ರಗಳು ವಿಶ್ವದ ವಿವಿಧ ಸಂಸ್ಥೆಗಳ ಸುಧಾರಣೆಗೆ ಹಾಗೂ ಜಾಗತಿಕ ಹೊಸರೂಪಕ್ಕೆ ಶ್ರಮಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
ಏಷ್ಯಾ, ಒಂದು ಪ್ರಮುಖ ಶಕ್ತಿಯಾಗಿ ಹೊರಹೊಮ್ಮಬೇಕಾದರೆ, ಕೇವಲ ಪ್ರಾದೇಶಿಕ ತುಣುಕುಗಳಾಗಿ ಕೆಲಸ ಮಾಡಿದರಷ್ಟೇ ಸಾಧ್ಯವಿಲ್ಲ...